ಪಂದ್ಯದಲ್ಲಿ ರಾಬಿನ್ ಉತ್ತಪ್ಪ ವಿಕೆಟ್ ಬಗ್ಗೆ ಅಂಪೈರ್ ನೀಡಿದ ಗೊಂದಲದ ತೀರ್ಪು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೀಡಾಗಿದ್ದು, ಔಟ್ ಇದ್ದರೂ ಅಂಪೈರ್ ನಾಟೌಟ್ ನೀಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ <br /> <br />Out Or Notout? MI players got frustrated as Third umpire took controversial decision